Meaning : ನೀರು ಹರಿಸುವ ಮಾರ್ಗ ಅಥವಾ ಚಿಕ್ಕ ಚರಂಡಿ
Example :
ಕಸಕಡ್ಡಿ ತುಂಬಿ ಕೊಂಡಿರುವ ಕಾರಣ ಮೋರಿಯು ಕಟ್ಟಿಕೊಂಡಿದೆ.
Synonyms : ಮೋರಿ
Translation in other languages :
Meaning : ಬಚ್ಚಲು -ಚರಂಡಿಗೆ ಸಂಬಂಧಿಸಿದ
Example :
ಕೆಲಸಗಾರನು ಚರಂಡಿಯ ಕಸವನ್ನು ತೆಗೆಯುತ್ತಿದ್ದಾನೆ.
Synonyms : ಬಚ್ಚಲು ಮನೆಯ, ಮೋರಿಯ
Translation in other languages :