Meaning : ಆ ವ್ಯಕ್ತಿ ಚರ್ಮದ ಬೂಟು, ಚಪ್ಪಲಿ ಮೊದಲಾದವುಗಳನ್ನು ತಯಾರಿಸುವ ಕೆಲಸವನ್ನು ಮಾಡುತ್ತಾನೆ
Example :
ನಾನು ನನ್ನ ಚಪ್ಪಲಿಯನ್ನು ಚಮ್ಮಾರನ ಹತ್ತಿರ ಹೊಲಿಸಿದೆ.
Synonyms : ಚರ್ಮಗಾರ, ಚರ್ಮದ ಕೆಲಸ ಮಾಡುವವ, ಚರ್ಮದಕೆಲಸದವ, ಮೊಚ್ಚೆಗಾರ, ಮೋಚಿ, ಸಮಗಾರ
Translation in other languages :
वह व्यक्ति जो चमड़े के जूते आदि बनाने का काम करता हो।
मैनें अपने जूते एक कुशल मोची से बनवाए।Meaning : ಒಂದು ಜಾತಿಯ ಜನರು ಚರ್ಮದ ಕೆಲಸವನ್ನು ಮಾಡುತ್ತಾರೆ
Example :
ಚಮ್ಮಾರ ಜಾತಿಯವರು ಶುದ್ರ ಜಾತಿಯಲ್ಲಿ ಕಂಡು ಬರುವರು.
Synonyms : ಚಮ್ಮಾರ ಜಾತಿ
Translation in other languages :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati