Meaning : ಬೆಂಕಿಯಲ್ಲಿ ಸುಡುವ ಒಂದು ಪ್ರಕಾರದ ರೊಟ್ಟಿ
Example :
ಅವನು ಹೊಟ್ಟೆ ಹಸಿವಿನಿಂದ ನಾಲ್ಕು ರೊಟ್ಟಿಯನ್ನು ತಿಂದನು.
Synonyms : ರೊಟ್ಟಿ
Translation in other languages :
Meaning : ತೆಳ್ಳೆಗೆ ಮೆತ್ತಗೆ ಮತ್ತು ಉಬ್ಬಿದ ಚಪಾತಿ
Example :
ನಾನು ತಿಂಡಿಯಲ್ಲಿ ಎರಡು ಚಪಾತಿ ಮತ್ತು ಒಂದು ಗ್ಲಾಸ್ ಹಾಲನ್ನು ಕುಡಿದೆ.
Translation in other languages :
Meaning : ನಾದಲ್ಪಟ್ಟ ಹಿಟ್ಟಿನಿಂದ ನಾದಿದ ಕನಕದ ಮುದ್ದೆಯನ್ನು ಲಟ್ಟಣಿಗೆಯಿಂದ ಲಟ್ಟಿಸಿ ಅದನ್ನು ಬೇಯಿಸಿ ಮಾಡಿರುವ ಖಾದ್ಯವಸ್ತು
Example :
ಕೂಲಿಯವನು ಉಪ್ಪಿಕಾಯಿಯ ಜೊತೆಯಲ್ಲಿ ಸುಟ್ಟ ರೊಟ್ಟಿಯನ್ನು ತಿನ್ನುತ್ತಿದ್ದಾನೆ.
Synonyms : ರೋಟಿ
Translation in other languages :