Copy page URL Share on Twitter Share on WhatsApp Share on Facebook
Get it on Google Play
Meaning of word ಚದುರು from ಕನ್ನಡ dictionary with examples, synonyms and antonyms.

ಚದುರು   ಕ್ರಿಯಾಪದ

Meaning : ಬಿಡಿಬಿಡಿಯಾಗಿ ಬೇರೆ ಬೇರೆ ದಿಕ್ಕುಗಳಲ್ಲಿ ಬೀಳುವುದು ಅಥವಾ ಅಲ್ಲಿ ಇಲ್ಲಿ ಹೋಗುವ ಪ್ರಕ್ರಿಯೆ

Example : ದಾಳಿ ಮಾಡಿದ ನಂತರ ಭಯೋತ್ಪಾದಕರು ಚದುರಿ ಹೋದರು.

Synonyms : ಚಲ್ಲಾಪಿಲ್ಲಿಯಾಗು


Translation in other languages :

बिखरकर अलग-अलग दिशाओं में जाना या इधर-उधर होना।

हमले के बाद नक्सलवादी तितर-बितर हो गये।
तितर-बितर होना

Meaning : ಅಸ್ತವ್ಯಸ್ಥವಾಗಿ ಹರಡುವುದು

Example : ಕೈಯಿಂದ ಕೆಳಗೆ ಬಿದ್ದ ಪುಸ್ತಕಗಳು ನೆಲದ ಮೇಲೆ ಚದುರಿತು.

Synonyms : ಹರಡು


Translation in other languages :

इधर-उधर फैल जाना।

पुस्तकें हाथ से छूटते ही जमीन पर छितरा गईं।
छिटकना, छितराना, तितर-बितर होना, तीन तेरह होना, पसरना, फैलना, बिखरना

Strew or distribute over an area.

He spread fertilizer over the lawn.
Scatter cards across the table.
scatter, spread, spread out