Copy page URL Share on Twitter Share on WhatsApp Share on Facebook
Get it on Google Play
Meaning of word ಚದುರಿರುವ from ಕನ್ನಡ dictionary with examples, synonyms and antonyms.

ಚದುರಿರುವ   ಗುಣವಾಚಕ

Meaning : ಹರಡಿಕೊಂಡಿರುವಿಕೆ ಅಥವಾ ಚದುರಿಕೊಂಡಿರುವಿಕೆ

Example : ಕಾಳುಗಳು ಅಲ್ಲಿ ಹರಡಿರುವ ಕಾರಣ ಹಕ್ಕಿಗಳು ಅಲ್ಲಿ ಗುಂಪು ಸೇರಿವೆ.

Synonyms : ಚದುರಿರುವಂತ, ಚದುರಿರುವಂತಹ, ಚೆಲ್ಲಾಪಿಲ್ಲಿಯಾಗಿರುವ, ಚೆಲ್ಲಾಪಿಲ್ಲಿಯಾಗಿರುವಂತ, ಚೆಲ್ಲಾಪಿಲ್ಲಿಯಾಗಿರುವಂತಹ, ಚೆಲ್ಲಿರುವ, ಚೆಲ್ಲಿರುವಂತ, ಚೆಲ್ಲಿರುವಂತಹ, ಹರಡಿರುವ, ಹರಡಿರುವಂತ, ಹರಡಿರುವಂತಹ


Translation in other languages :

इधर-उधर फैला हुआ या छितराया हुआ।

पक्षी धरती पर बिखरे अनाज के दाने चुग रहे हैं।
अफशाँ, अफशान, अफ़शाँ, अफ़शान, असंहत, छितराया, प्रकीर्ण, फैला, बिखरा, बिखरा हुआ, विकीर्ण

Occurring or distributed over widely spaced and irregular intervals in time or space.

Scattered showers.
Scattered villages.
scattered