Meaning : ಯಾವುದಾದರೂ ವಸ್ತುವಿನ ನಾಲ್ಕು ಸಮಾನ ಭಾಗದಲ್ಲಿ ಒಂದು
Example :
ಈ ಕೆಲಸದ ಕಾಲುಭಾಗ ಮುಗಿದಿದೆ.
Synonyms : ಕಾಲುಭಾಗ
Translation in other languages :
One of four equal parts.
A quarter of a pound.Meaning : ಒಂದು ಚತುರ್ಥಾಂಶ
Example :
ಅವನು ಅಂಗಡಿಯಲ್ಲಿ ಕಾಲು ಭಾಗ ಸೇರು ಬೆಣ್ಣೆ ಖರೀದಿಸಿದನು.
Synonyms : ಕಾಲು ಭಾಗ ಸೇರು, ನಾಲ್ಕನೆಯ ಪಾಲು, ನಾಲ್ಕನೆಯ ಭಾಗ
Translation in other languages :