Subscribe
URL of the page has been copied to clipboard.
Meaning : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ
Example : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.
Synonyms : ಖಡಾವು, ಜೋಡು, ಪಾದರಕ್ಷೆ, ಪಾದುಕೆ, ಮೆಟ್ಟು
Translation in other languages :हिन्दी
काठ के तल्ले की खूँटीदार चप्पल।
Meaning : ಮೇಲೆ ಹತ್ತುವ ಕ್ರಿಯೆ ಅಥವಾ ಭಾವನೆ
Example : ಬೆಟ್ಟ ಹತ್ತುವುದು ಎಲ್ಲರಿಂದಲೂ ಸಾಧ್ಯವಿಲ್ಲ.
Synonyms : ಆರೋಹಣ, ಏರಿಕೆ, ಏರು, ಏರುವುದು, ಹತುವುದು
Translation in other languages :हिन्दी English
ऊपर की ओर चढ़ने की क्रिया या भाव।
A movement upward.
Install App