Copy page URL Share on Twitter Share on WhatsApp Share on Facebook
Get it on Google Play
Meaning of word ಚಟ್ಟನೆ from ಕನ್ನಡ dictionary with examples, synonyms and antonyms.

ಚಟ್ಟನೆ   ಕ್ರಿಯಾವಿಶೇಷಣ

Meaning : ಬೇಗನೇ

Example : ಈ ಕೆಲಸವನ್ನು ಬೇಗನೇ ಮುಗಿಸು.

Synonyms : ಅತಿಬೇಗವಾಗಿ, ಚಟಪಟನೆ, ಚುರುಕಾಗಿ, ಜಲ್ದಿ, ತಕ್ಷಣ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಶೀಘ್ರವಾಗಿ, ಸರಸರನೆ


Translation in other languages :

शीघ्रता से या बिना विलम्ब किए।

कक्षा कार्य जल्दी करोगे तो मैं तुम्हें घुमाने ले जाऊँगी।
डॉक्टर जल्द आपके घर पहुँच जाएँगे।
अचिर, अविलंब, अविलंबतः, अविलंबित, अविलम्ब, अविलम्बतः, अविलम्बित, आनन-फानन में, आशु, इकदम, इकदम से, एकदम, एकदम से, खड़े-खड़े, जल्द, जल्दी, जल्दी से, तत्काल, तत्क्षण, तुरंत, तुरन्त, तूर्ण, फ़ौरन, फौरन, बेगि, शिताब, शीघ्र, शीघ्रतः, सद्य, हाथा-हाथी, हाथों-हाथ

Meaning : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ

Example : ಈ ಕೆಲಸವನ್ನು ಬೇಗ ಮುಗಿಸಿಬಿಡು.

Synonyms : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ವೇಗವಾಗಿ, ಸರಸರನೆ


Translation in other languages :