Copy page URL Share on Twitter Share on WhatsApp Share on Facebook
Get it on Google Play
Meaning of word ಚಟ್ಟ from ಕನ್ನಡ dictionary with examples, synonyms and antonyms.

ಚಟ್ಟ   ನಾಮಪದ

Meaning : ಬಿದಿರಿನ ಚೌಕಟ್ಟಿನಿಂದ ಮಾಡಿದ ಸಿದಿಗೆ ಅದರಲ್ಲಿ ಶವವನ್ನು ಅದರಲ್ಲಿ ಇಟ್ಟು ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಾರೆ

Example : ಅವನ ಹೆಣದ ಚಟ್ಟವನ್ನು ಮೇಲಕ್ಕೆ ಎತ್ತುಕೊಂಡ ಕೂಡಲೇ ಎಲ್ಲರೂ ಅಳಲು ಪ್ರಾರಂಭಿಸಿದರು.

Synonyms : ಚಟ್ಟಿ, ಶವದ ಪೆಟ್ಟಿಗೆ, ಸಿದಿಗೆ, ಹೆಣದ ಪೆಟ್ಟಿಗೆ


Translation in other languages :

काठ, बाँस आदि का ढाँचा या तख्ता जिस पर शव रखकर श्मशान तक ले जाते हैं।

जैसे ही उसकी अर्थी उठी सब रो पड़े।
अंतशय्या, अन्तशय्या, अरथी, अर्थी, जनाज़ा, जनाजा, टिकठी, टिखटी, ठटरी, विमान, विवान, शवाधार

A stand to support a corpse or a coffin prior to burial.

bier