Meaning : ಎರಡು ಅಥವಾ ನಾಲ್ಕು ಚಕ್ರಗಳ್ಳುಲ್ಲ ಒಂದು ಪ್ರಕಾರದ ಪುರಾತನವಾದ ಸವಾರಿ ಮಾಡುವ ಗಾಡಿ ಅದು ಕುದುರೆಯಿಂದ ಎಳೆಯಲ್ಪಡುತ್ತದೆ
Example :
ಮಹಾಭಾರತದ ಯುದ್ಧದಲ್ಲಿ ಭಗವಂತ ಶ್ರೀ ಕೃಷ್ಣನು ಅರ್ಜುನ ಸಾರಥಿಯಾಗಿ ಅವನ ರಥವನ್ನು ಮುನ್ನೆಡೆಸಿದನು.
Synonyms : ಕುರುಜ, ಕುರ್ಜು, ಚಕ್ರಪಾದ, ಚಕ್ರಯಾನ, ಚಕ್ರಾಂಗ, ತೇರು, ರಥ
Translation in other languages :
A light four-wheel horse-drawn ceremonial carriage.
chariot