Meaning : ಹಿಂದೂ ಪಂಚಾಗದ ಅನುಸಾರವಾಗಿ ತಿಂಗಳು ಚಂದ್ರನ ಗತಿಯ ಮೇಲೆ ಆಧಾರಿತವಾಗಿದ್ದು ಮತ್ತು ಚಂದ್ರನು ಭೂಮಿಯ ಒಂದು ಸುತ್ತು ಸುತ್ತುವಷ್ಟು ಸಮಯವಾಗುವುದು
Example :
ಚಂದ್ರಮಾಸವು ಅಮವಾಸೆ ನಂತರದ ಬರುವ ಪ್ರಾತಿಮೆಯಿಂದ ಮುಂದಿನ ಅಮಾವಸೆ ವರೆಗೂ ಇರುತ್ತದೆ.
Synonyms : ಚಂದಮಾನ ಮಾಸ, ಚಂದ್ರಮಾನ
Translation in other languages :
हिंदू पंचाँग का महीना जो चंद्रमा की गति पर आधारित होता है और उतने दिन का होता है,जितने चन्द्रमा को पृथ्वी की एक बार परिक्रमा करने में लगते हैं।
चांद्रमास पूर्णिमा से पूर्णिमा तक होता है।