Meaning : ಚಂದ್ರನಂತೆ ಅಥವಾ ಚಂದ್ರನ ಆಕಾರದಲ್ಲಿರುವ ವಸ್ತು
Example :
ಶಿಲ್ಪಿ ಕಲ್ಲಿನಿಂದ ಚಂದ್ರನನ್ನು ಕಡೆದು ಅದನ್ನು ಶಿವನ ಮೂರ್ತಿಯ ತಲೆಯ ಮೇಲೆ ಜೋಡಿಸಿದನು.
Synonyms : ಚಂದ್ರ
Translation in other languages :
Any object resembling a moon.
He made a moon lamp that he used as a night light.