Copy page URL Share on Twitter Share on WhatsApp Share on Facebook
Get it on Google Play
Meaning of word ಚಂದಾ from ಕನ್ನಡ dictionary with examples, synonyms and antonyms.

ಚಂದಾ   ನಾಮಪದ

Meaning : ಯಾವುದಾದರು ಸಾಮಾಜಿಕ, ಧಾರ್ಮಿಕ ಕೆಲಸ ಮೊದಲಾದವುಗಳಿಗೆ ದಾನದ ರೂಪದಲ್ಲಿ ಕೆಲವು ಜನರು ಕೊಡುವಂತಹ ಹಣ ಮೊದಲಾದ ವಸ್ತುಗಳು

Example : ಅವನು ದೇವಸ್ಥಾನದಕ್ಕಾಗಿ ತನ್ನ ಮನೆಯನ್ನು ಚಂದಾ ರೂಪದಲ್ಲಿ ಕೊಟ್ಟನು.

Synonyms : ಅನುಧಾನ, ಅಭಿಧಾನ, ದಾನಕೊಟ್ಟ


Translation in other languages :

किसी सामाजिक, धार्मिक काम आदि के लिए दान के रूप में कई आदमियों से लिया जाने वाला धन आदि।

उसने मंदिर के लिए एकत्रित चंदे से अपना घर बनवा लिया।
अंशदान, अनुदान, अभिदान, चंदा, दत्त

A voluntary gift (as of money or service or ideas) made to some worthwhile cause.

contribution, donation

Meaning : ದುಡ್ಡು ಹಣವನ್ನು ವಸೂಲಿ ಮಾಡುವ ಕೆಲಸ

Example : ಸಾಹುಕಾರನು ಗ್ರಾಮದಲ್ಲಿ ಓಡಾಡಿ ತನ್ನ ಹಣದ ವಸೂಲಿಯನ್ನು ಮಾಡಿದನು.

Synonyms : ಪಾಪ್ತಿ, ಪಾವತಿ, ವಸೂಲು, ಸಂದಾಯ


Translation in other languages :

रुपया, पैसा आदि वसूल करने का काम।

साहूकार गाँव में वसूली के लिए गया है।
अनुप्रापण, अनुप्राप्ति, उगहनी, उगाही, उघाई, बरामद, वसूली

A charge imposed and collected.

levy

Meaning : ಯಾವುದೇ ಸಮಯಾನುಕೂಲ ಪತ್ರ ಅಥವಾ ಪುಸ್ತಕ ಇತ್ಯಾದಿಗಳ ವಾರ್ಷಿಕ ಅಥವಾ ಮಾಸಿಕ ಮೌಲ್ಯ

Example : ನಾನು ಕಾದಂಬಿನಿ ಪತ್ರಿಕೆಯ ಚಂದಾವನ್ನು ಈವರೆಗೂ ಕಳುಹಿಸಿಲ್ಲ.

Synonyms : ವಂತಿಗೆ ವರ್ಗಣೆ


Translation in other languages :

किसी सामयिक पत्र या पुस्तक आदि का वार्षिक या मासिक मूल्य।

मैंने कादम्बिनी का चंदा अभी तक नहीं भेजा है।
अभिदान, चंदा

A payment for consecutive issues of a newspaper or magazine for a given period of time.

subscription