Copy page URL Share on Twitter Share on WhatsApp Share on Facebook
Get it on Google Play
Meaning of word ಚಂಡಮಾರುತ from ಕನ್ನಡ dictionary with examples, synonyms and antonyms.

ಚಂಡಮಾರುತ   ನಾಮಪದ

Meaning : ಜೋರಾಗಿ ಬೀಸುವ ಬಿರುಗಾಳಿಯಿಂದಾಗಿ ಧೂಳೆಬಿಸುವ ಮತ್ತು ನೀರಿನಲ್ಲಿ ಅಲೆಗಳ ಹೊಡೆದ ಹೆಚ್ಚಿಸುವ ಸ್ಥಿತಿ

Example : ರಾತ್ರಿಯ ವೇಳೆಯಲ್ಲಿ ಬಂದ ಬಿರುಗಾಳಿಯಿಂದ ಸಾಕಷ್ಟು ಧನ ಮತ್ತು ಜನರ ನಷ್ಟ ಉಂಟಾಯಿತು.

Synonyms : ಝಂಝಾವಾತ, ಬಿರುಗಾಳಿ, ಬಿರುಸಾಗಿ ಬೀಸುವ ಗಾಳಿ, ಸುಂಡರಗಾಳಿ


Translation in other languages :

वह तेज़ आँधी जिसमें खूब धूल उड़े और पानी बरसे।

रात को आए तूफ़ान से धन और जन की काफ़ी क्षति हुई।
तूफ़ान, तूफान

A violent weather condition with winds 64-72 knots (11 on the Beaufort scale) and precipitation and thunder and lightning.

storm, violent storm

Meaning : ಚಕ್ರದಂಥೆ ಸುತ್ತುವ ಜೋರಾದ ಗಾಳಿ

Example : ಚಕ್ರವಾತದಿಂದ ಕೆಲವು ಬಾರಿ ಬಹಳ ಹಾನಿಯುಂಟಾಗುತ್ತದೆ

Synonyms : ಚಕ್ರವಾತ, ಸುಂಟರಗಾಳಿ, ಸುಳಿಗಾಳಿ


Translation in other languages :

चक्कर की तरह घूमती हुई हवा।

चक्रवात से कभी-कभी बहुत हानि हो जाती है।
घूर्णवायु, चक्रवात, बवंडर, बवण्डर, साइक्लोन, सिक्लोन

A violent rotating windstorm.

cyclone

Meaning : ತುಂಬಾ ವೇಗವಾಗಿ ಬೀಸುವ ಗಾಳಿಯಿಂದ ಎಷ್ಟು ಧೂಳು ಎಬ್ಬಿಸಿತು ಎಂದರೆ ನಾಲ್ಕು ದಿಕ್ಕುಗಳಲ್ಲಿಯೂ ಕತ್ತಲು ಆವರಿಸಿದಂತಾಯಿತು

Example : ಬಿರುಗಾಳಿಯಿಂದ ನಮ್ಮ ಮನೆಯ ಚಪ್ಪರವು ಹಾರಿಹೋಯಿತು.

Synonyms : ಬಿರುಗಾಳಿ, ಬಿರುಸಾಗಿ ಬೀಸುವ ಗಾಳಿ


Translation in other languages :

बहुत वेग की हवा जिससे इतनी धूल उठे कि चारों ओर अँधेरा छा जाए।

आँधी में मेरा छप्पर उड़ गया।
अँधियारी, अँधियाव, अंधड़, अंधबाई, अंधवायु, अंधारी, अन्धड़, अन्धबाई, अन्धवायु, अन्धारी, आँधी, आंधी, महावात, महावायु, हरकेन, हरकैन, हरिकेन

A miniature whirlwind strong enough to whip dust and leaves and litter into the air.

dust devil

ಚಂಡಮಾರುತ   ಗುಣವಾಚಕ

Meaning : ತುಂಬಾ ತ್ರೀವ ಅಥವಾ ತೀಕ್ಷವಾದ

Example : ನೆನ್ನೆ ಬೀಸಿದ ಚಂಡಮಾರುತದಿಂದ ಅನೇಕ ಕುಟುಂಬ ನಿರಾಶ್ರಿತರಾದರು

Synonyms : ಚಂಡಮಾರುತದಂತ, ಚಂಡಮಾರುತದಂತಹ


Translation in other languages :

बहुत तीव्र या तेज़।

वायु के प्रचंड वेग से हृदय काँप उठा।
ज़ोर का, ज़ोरदार, जोर का, जोरदार, झंझा, प्रचंड, प्रचण्ड, भीषण

Intensely or extremely bad or unpleasant in degree or quality.

Severe pain.
A severe case of flu.
A terrible cough.
Under wicked fire from the enemy's guns.
A wicked cough.
severe, terrible, wicked