Meaning : ಉಚ್ಚ ಅಥವಾ ಎತ್ತರ ಸ್ವರದಲ್ಲಿ ಯಾವುದಾದರು ಸೂಚನೆಯನ್ನು ನೀಡುವುದು
Example :
ಗ್ರಾಮೀಣ ಜನರ ಮುಂದೆ ಸರ್ಕಾರಿ ಅಧಿಕಾರಿಯು ಏನನ್ನೋ ಘೋಷಣೆ ಮಾಡುತ್ತಿದ್ದಾರೆ.
Synonyms : ಡಂಗುರ ಮಾಡು, ಪ್ರಕಟಣೆ ಮಾಡು ಡಂಗುರ ಹೊಡೆ
Translation in other languages :
उच्च स्वर में कोई सूचना आदि देना।
ग्रामीण लोगों के सामने सरकारी अधिकारी कुछ घोषणा कर रहा था।