Meaning : ಕೆಲವು ಸಮಯದವರೆಗೂ ಹಾಗೆ ಉಳಿಯುವ ಗಟ್ಟಿ ಧ್ವನಿ
Example :
ಯುದ್ಧದ ಘೋಷಣೆಯನ್ನು ಕೇಳಿ ಹೇಡಿಯ ಮನಸ್ಸು ಭಯದಿಂದ ನಡುಗಿತು.
Translation in other languages :
Meaning : ದೊಡ್ಡ ಸ್ವರದಲ್ಲಿ ಸೂಚನೆ ನೀಡುವುದು ಅಥವಾ ಯಾವುದೇ ನಿಯಮ ನಿರ್ಣಯವನ್ನು ಎಲ್ಲರಿಗೂ ತಿಳಿಯುವಂತೆ ಅಧಿಕೃತವಾಗಿ ಹೇಳುವುದು ಅಥವಾ ಪ್ರಕಟಿಸುವುದು
Example :
ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.
Synonyms : ಬಹಿರಂಗ ಹೇಳಿಕೆ
Translation in other languages :
A formal public statement.
The government made an announcement about changes in the drug war.Meaning : ಸಾರ್ವಜನಿಕವಾಗಿ ನೀಡಿರುವ ರಾಜಾಜ್ಞೆ, ಸೂಚನೆ ಅಥವಾ ಯಾರೋ ಒಬ್ಬರು ಎಲ್ಲೋ ಹೇಳಿರುವ ಮಾತು ಇತ್ಯಾದಿ
Example :
ಸರ್ಕಾರವು ಹತ್ತನೆ ತರಗತಿವರೆಗೂ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿತು.
Translation in other languages :
A formal public statement.
The government made an announcement about changes in the drug war.Meaning : ಯಾವುದೇ ರಾಜಕೀಯ ದಳದವರು ಚುನಾವಣೆಯ ಸಮಯದಲ್ಲಿ ಹೊರಡಿಸುವ ತಾವು ಅಧಿಕಾರಕ್ಕೆ ಬಂದರೆ ಸಾಧಿಸುತ್ತೇವೆ ಎಂದು ಹೇಳಿಕೊಳ್ಳುವ ತಮ್ಮ ಭರವಸೆಗಳ ಮತ್ತು ಆಶ್ವಾಸನೆಗಳ ಕಾರ್ಯಕಾರಿಣಿ ರೂಪು ರೇಷೆಗಳು
Example :
ಯಾವುದೇ ಪಕ್ಷದ ಚುನಾವಣೆ ಪ್ರನಾಳಿಕೆಗಳು ಎಂದಿಗೂ ನಿಜವಾಗುವುದಿಲ್ಲ
Synonyms : ಪ್ರಣಾಳಿಕೆ, ಬಹಿರಂಗವಾದ ಪ್ರಕಟನೆ, ರಾಜಕೀಯನೀತಿ
Translation in other languages :
किसी राजनीतिक दल द्वारा चुनाव के समय अपनी नीतियों की घोषणा।
नेता गण अपनी नीति घोषणा को अमल में नहीं लाते हैं।A public declaration of intentions (as issued by a political party or government).
manifesto, pronunciamentoMeaning : ಸಮ್ಮತಿ-ಅಸಮ್ಮತಿ, ಆಕ್ರೋಷ ಮುಂತಾದುವನ್ನು ಸೂಚಿಸಲು ಸಾಮಾನ್ಯವಾಗಿ ಗುಂಪಿನಲ್ಲಿ ಕೂಗುವ ಕ್ರಿಯೆ
Example :
ಸಮಾಜವಾದಿ ಕಾರ್ಯಕರ್ತರು ಸರ್ಕಾರದ ವಿರುದ್ದ ಘೋಷಣೆ ಕೂಗಲು ಸಿದ್ದರಾಗುತ್ತಿದ್ದಾರೆ.
Translation in other languages :