Meaning : ನಿಶ್ಚಿತವಾದ ಆಕಾರದಲ್ಲಿ ಗಟ್ಟಿಯಾಗಿರುವಂತಹ ಪದಾರ್ಥ
Example :
ಗಟ್ಟಿಯಾದ ಅಥವಾ ಘನವಾದ, ದ್ರವವಾದ, ಅನಿಲವಾದ ಈ ಮೂರು ರೂಪದಲ್ಲಿಯೂ ಪದಾರ್ಥಗಳು ದೊರೆಯುತ್ತವೆ.
Synonyms : ಗಟ್ಟಿಯಾದ, ಗಟ್ಟಿಯಾದ ಪದಾರ್ಥ, ಗಟ್ಟಿಯಾದ-ಪದಾರ್ಥ, ಘನವಾದ, ಘನವಾದ ಪದಾರ್ಥ
Translation in other languages :
वह जो निश्चित आयतन एवं आकार का हो या ना तरल हो ना गैस।
पदार्थ ठोस, द्रव और गैस इन तीन अवस्थाओं में पाया जाता है।