Copy page URL Share on Twitter Share on WhatsApp Share on Facebook
Get it on Google Play
Meaning of word ಘನವಾದ from ಕನ್ನಡ dictionary with examples, synonyms and antonyms.

ಘನವಾದ   ನಾಮಪದ

Meaning : ನಿಶ್ಚಿತವಾದ ಆಕಾರದಲ್ಲಿ ಗಟ್ಟಿಯಾಗಿರುವಂತಹ ಪದಾರ್ಥ

Example : ಗಟ್ಟಿಯಾದ ಅಥವಾ ಘನವಾದ, ದ್ರವವಾದ, ಅನಿಲವಾದ ಈ ಮೂರು ರೂಪದಲ್ಲಿಯೂ ಪದಾರ್ಥಗಳು ದೊರೆಯುತ್ತವೆ.

Synonyms : ಗಟ್ಟಿಯಾದ, ಗಟ್ಟಿಯಾದ ಪದಾರ್ಥ, ಗಟ್ಟಿಯಾದ-ಪದಾರ್ಥ, ಘನವಾದ ಪದಾರ್ಥ, ಘನವಾದ-ಪದಾರ್ಥ


Translation in other languages :

वह जो निश्चित आयतन एवं आकार का हो या ना तरल हो ना गैस।

पदार्थ ठोस, द्रव और गैस इन तीन अवस्थाओं में पाया जाता है।
ठोस, ठोस पदार्थ

ಘನವಾದ   ಗುಣವಾಚಕ

Meaning : ನಿಶ್ಚಿಂತ ಆಯತದ ಅಥವಾ ಆಕಾರವಿರುವ ಅಥವಾ ದ್ರವೀಕರಣವಲ್ಲದ

Example : ಕಲ್ಲು ಒಂದು ಘನ ಪದಾರ್ಥ.

Synonyms : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಘನವಾದಂತ, ಘನವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ


Translation in other languages :

निश्चित आयतन एवं आकार का या जो न तरल हो न गैस।

पत्थर एक ठोस पदार्थ है।
ठोस

Meaning : ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡಿರುವುದು

Example : ಕುಲ್ಪಿ (ಐಸ್ ಕ್ರೀಮ್)ಗಟ್ಟಿಯಾಗಿ ಇರುವುದು

Synonyms : ಗಟ್ಟಿಯಾದ


Translation in other languages :

जमा कर बनाया हुआ।

कुल्फी जमौआ होती है।
जमौआ