Meaning : ಒಂದು ವಿಶೇಷವಾದ ಆಕೃತಿ ಅಥವಾ ವಸ್ತುವಿನ ಉದ್ದ ಅಗಲ ಮತ್ತು ಎತ್ತರ ಒಂದೇ ಆಗಿರುತ್ತದೆ
Example :
ಆರು ಚದರಗಳಿಂದ ಅವೃತವಾದ ಘನಾಕೃತಿ.
Synonyms : ಘನಾಕೃತಿ
Translation in other languages :
Meaning : ಯಾವುದೇ ಸಂಖ್ಯೆಯ ಮೂರನೆ ಒಂದು ಭಾಗ
Example :
ಐದು ಘನದಲ್ಲಿ ಮೂರು ಘನ ಕಳೆಯಿರಿ.
Translation in other languages :
Meaning : ಯಾವುದೇ ಸಂಖ್ಯೆಯನ್ನು ಅದರಿಂದಲೇ ಎರಡು ಸಲ ಗುಣಿಸಿದರೆ ಬರುವ ಗುಣಲಬ್ಧ ದೊರೆಯುತ್ತದೆ
Example :
2ರ ಘನ 8
Translation in other languages :