Meaning : ನವರಾತ್ರಿಯಲ್ಲಿ ನೀರು ತುಂಬಿರುವ ಕಳಸವನ್ನು ವಿಧಿವತ್ತಾಗಿ ಪೂಜೆ ಮಾಡಿ ಸ್ಥಾಪನೆ ಮಾಡುವ ಕ್ರಿಯೆ
Example :
ಘಟಸ್ಥಾಪನೆಯ ವಿವರಗಳೂ ನನಗೆ ಗೊತ್ತಿಲ್ಲ.
Synonyms : ಘಟ ಸ್ಥಾಪನೆ, ಘಟ-ಸ್ಥಾಪನೆ
Translation in other languages :
नवरात्रि में पानी से भरे हुए कलश की यथा-विधि पूजा करके स्थापना करने की क्रिया।
अश्विन शुक्ल प्रतिपदा के दिन घटस्थापना की जाती है।