Copy page URL Share on Twitter Share on WhatsApp Share on Facebook
Get it on Google Play
Meaning of word ಘಟನಾ ಚಕ್ರ from ಕನ್ನಡ dictionary with examples, synonyms and antonyms.

ಘಟನಾ ಚಕ್ರ   ನಾಮಪದ

Meaning : ಒಂದಾದ ನಂತರ ಮತ್ತೊಂದು ಸಂಭವಿಸುವ ಘಟನೆಗಳ ಚಕ್ರ

Example : ಪ್ರಕೃತಿಯಲ್ಲಿ ಸಂಭವಿಸುವ ಘಟನಾಚಕ್ರದಲ್ಲಿ ಪರಿವರ್ತನೆ ತರಲು ಜನರು ಸತತವಾಗಿ ಪ್ರಯತ್ನ ಮಾಡುತ್ತಿದ್ದಾರೆ.

Synonyms : ಘಟನಾ-ಚಕ್ರ, ಘಟನಾಚಕ್ರ