Copy page URL Share on Twitter Share on WhatsApp Share on Facebook
Get it on Google Play
Meaning of word ಗ್ಲಾಸು from ಕನ್ನಡ dictionary with examples, synonyms and antonyms.

ಗ್ಲಾಸು   ನಾಮಪದ

Meaning : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

Example : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

Synonyms : ಕಪ್ಪು, ಕೊಳಗ-ದಪ್ಪಲೆ, ಡಬರಿ, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು


Translation in other languages :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

Meaning : ನೀರು, ಹಾಲು ಮುಂತಾದವುಗಳನ್ನು ಕುಡಿಯಲು ಬಳಸುವ ದುಂಡಾದ ಮೇಲಿನ ಮುಚ್ಚಳವಿರದ ಗಾಜು ಅಥವಾ ಲೋಹ ಅಥವಾ ಮಣ್ಣಿನ ವಸ್ತು

Example : ನನಗೆ ಒಂದು ಲೋಟ ನೀರು ಕೊಡಿ.

Synonyms : ಗಾಜಿನ ಲೋಟ, ಗಿಲಾಸು, ಲೋಟ


Translation in other languages :

पानी, दूध आदि पीने का एक गोल और लंबोतरा बर्तन।

वह गिलास से पानी पी रहा है।
गलास, गिलास, ग्लास