Meaning : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ
Example :
ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.
Synonyms : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಬಿಡು, ಹಾರಿಸು
Translation in other languages :