Copy page URL Share on Twitter Share on WhatsApp Share on Facebook
Get it on Google Play
Meaning of word ಗ್ರಾಮಪಂಚಾಯಿತಿ from ಕನ್ನಡ dictionary with examples, synonyms and antonyms.

Meaning : ಗ್ರಾಮದಿಂದ ಚುನಾಯಿಸಿದ ಪ್ರತಿನಿಧಿಗಳ ಪಂಚಾಯಿತಿ ಅಥವಾ ಪರಿಷತ್

Example : ಗ್ರಾಮಪಂಚಾಯತ್ ಗ್ರಾಮದ ಸ್ವಚ್ಛತೆ, ಗ್ರಾಮದ ಜನತೆಯ ಜಗಳಗಳ ತೀರ್ಮಾನ ಮೊದಲಾದ ಕೆಲಸಗಳನ್ನು ಮಾಡುತ್ತದೆ.

Synonyms : ಗ್ರಾಮ ಪಂಚಾಯತ್, ಗ್ರಾಮ ಪಂಚಾಯಿತಿ, ಗ್ರಾಮ ಪರಿಷತ್, ಗ್ರಾಮ-ಪಂಚಾಯತ್, ಗ್ರಾಮ-ಪಂಚಾಯಿತಿ, ಗ್ರಾಮ-ಪರಿಷತ್, ಗ್ರಾಮಪಂಚಾಯತ್, ಗ್ರಾಮಪರಿಷತ್


Translation in other languages :

गाँव के चुने हुए प्रतिनिधियों की पंचायत या परिषद्।

ग्रामपंचायत गाँव की सफाई, गाँव के लोगों के झगड़े को निपटाने आदि काम करती है।
ग्राम पंचायत, ग्राम परिषद, ग्राम परिषद्, ग्राम-पंचायत, ग्राम-परिषद, ग्राम-परिषद्, ग्रामपंचायत, ग्रामपरिषद, ग्रामपरिषद्

A village council in India or southern Pakistan.

panchayat, panchayet, punchayet