Copy page URL Share on Twitter Share on WhatsApp Share on Facebook
Get it on Google Play
Meaning of word ಗ್ರಾಮಣಿ from ಕನ್ನಡ dictionary with examples, synonyms and antonyms.

ಗ್ರಾಮಣಿ   ನಾಮಪದ

Meaning : ಅವನು ಕೂದಲು ಕತ್ತರಿಸುವ ಅಥವಾ ತುಂಡರಿಸುವ ಕೆಲಸವನ್ನು ಮಾಡುತ್ತಾನೆ

Example : ರಾಮನು ಹಜಾಮನ ಹತ್ತಿರ ಕೂದಲನ್ನು ಕತ್ತಿರಿಸಿಕೊಳ್ಳಲು ಹೋದ.

Synonyms : ಕೆಲಸಿಗ, ಕ್ಷುರಮರ್ಧಿ, ಕ್ಷುರಿ, ಕ್ಷುರಿಕ, ಕ್ಷೌರಕ, ಕ್ಷೌರಿಕ, ಖರಾಳಿಕ, ಚಂಡಿಲ, ಚಂದಿಲ, ಚೌರದವ, ನಯಿಂದ, ನಾದಿಗ್ಯ, ನಾಪಿತ, ನಾಯಿಂದ, ನಾವಲಿಗ, ನಾವಳಿಗ, ನಾವಿಂದ, ಮುಂಡಕ, ಮುಂಡಿ, ಮುಂಡಿಗ, ರೋಮಕಂಟಕ, ವಪನಿ, ಹಜಾಮ, ಹಡಪಗಾರ, ಹಡಪವಳ, ಹಡಪಿಗ, ಹಡವಾಳಿ


Translation in other languages :

A hairdresser who cuts hair and shaves beards as a trade.

barber