Meaning : ಹಳ್ಳಿ ಅಥವಾ ಗ್ರಾಮದಲ್ಲಿರುವಂತಹ ಅಥವಾ ವಾಸಮಾಡುತ್ತಿರುವಂತಹ
Example :
ಗ್ರಾಮವಾಸಿಗಳು ಸ್ವಾಮಿಗಳನ್ನು ತುಂಬಾ ಅದ್ದೂರಿಯಿಂದ ಸ್ವಾಗತಿಸಿದರು.
Synonyms : ಗ್ರಾಮ ನಿವಾಸಿ, ಗ್ರಾಮನಿವಾಸಿ, ಗ್ರಾಮವಾಸಿ
Translation in other languages :
One who has lived in a village most of their life.
villager