Copy page URL Share on Twitter Share on WhatsApp Share on Facebook
Get it on Google Play
Meaning of word ಗ್ರಹಿಸು from ಕನ್ನಡ dictionary with examples, synonyms and antonyms.

ಗ್ರಹಿಸು   ಕ್ರಿಯಾಪದ

Meaning : ಯಾವುದಾದರೂ ಮಾತನ್ನು ಅರಿತುಕೊಳ್ಳುವ ಕ್ರಿಯೆ

Example : ಎಷ್ಟು ಸರತಿ ಹೇಳಿಕೊಟ್ಟರು ಕೂಡ ಅವರು ಈ ಸವಾಲನ್ನು ತಿಳಿಯಲಾಗಲಿಲ್ಲ.

Synonyms : ಅರಿ, ಜ್ಞಾನಹೊಂದು, ತಿಳಿ


Translation in other languages :

किसी बात आदि को जान लेना।

बहुत समझाने के बाद भी वह इस सवाल को नहीं समझा।
पकड़ना, समझना

Get the meaning of something.

Do you comprehend the meaning of this letter?.
apprehend, compass, comprehend, dig, get the picture, grasp, grok, savvy

Meaning : ಯಾವುದಾದರು ವಿಷಯವನ್ನು ತಿಳಿದುಕೊಳ್ಳುವುದು

Example : ಈ ಜಗತ್ತಿನ ಯಾವ ವ್ಯಕ್ತಿಯೂ ಎಲ್ಲಾ ವಿಷಯಗಳನ್ನೂ ಚೆನ್ನಾಗಿ ಅರಿತಿರುವುದಿಲ್ಲ ಅವನು ಅನಕ್ಷರಸ್ಥನೆಂದು ಈಗ ತಾನೆ ತಿಳಿಯಿತು.

Synonyms : ಅರಿ, ತಿಳಿ


Translation in other languages :