Copy page URL Share on Twitter Share on WhatsApp Share on Facebook
Get it on Google Play
Meaning of word ಗ್ರಹಿಸಬಹುದಾದಂತಹ from ಕನ್ನಡ dictionary with examples, synonyms and antonyms.

Meaning : ಇಂದ್ರಿಯಗಳಿಂದ ಅಥವಾ ಬುದ್ಧಿಯಿಂದ ತಿಳಿಯಬಲ್ಲಂತಹುದು

Example : ಕುವೆಂಪು ಅವರ ರಾಮಾಯಣ ದರ್ಶನಂ ಒಂದು ಗ್ರಹಿಸಬಲ್ಲ ಗ್ರಂಥವಾಗಿದೆ.

Synonyms : ಅರಿಯಬಲ್ಲ, ಅರಿಯಬಲ್ಲಂತ, ಅರಿಯಬಲ್ಲಂತಹ, ಅರಿಯಬಹುದಾದ, ಅರಿಯಬಹುದಾದಂತ, ಅರಿಯಬಹುದಾದಂತಹ ತಿಳಿಯಬಲ್ಲ, ಗ್ರಹಿಸಬಲ್ಲ, ಗ್ರಹಿಸಬಲ್ಲಂತ, ಗ್ರಹಿಸಬಲ್ಲಂತಹ, ಗ್ರಹಿಸಬಹುದಾದ, ಗ್ರಹಿಸಬಹುದಾದಂತ, ತಿಳಿಯಬಲ್ಲಂತ, ತಿಳಿಯಬಲ್ಲಂತಹ, ತಿಳಿಯಬಹುದಾದ, ತಿಳಿಯಬಹುದಾದಂತ, ತಿಳಿಯಬಹುದಾದಂತಹ


Translation in other languages :

जो समझने योग्य हो या आसानी से समझ में आ जाए।

राम चरित मानस एक बोध्य ग्रंथ है।
अक्लिष्ट, आसान, बोद्ध्य, बोधगम्य, बोध्य, सरल, सुगम, सुबोध

Capable of being apprehended or understood.

apprehensible, graspable, intelligible, perceivable, understandable