Copy page URL Share on Twitter Share on WhatsApp Share on Facebook
Get it on Google Play
Meaning of word ಗ್ರಹಿಕೆ from ಕನ್ನಡ dictionary with examples, synonyms and antonyms.

ಗ್ರಹಿಕೆ   ನಾಮಪದ

Meaning : ತಿಳುವಳಿಕೆ ಮತ್ತು ಬುದ್ಧಿ

Example : ಕೋಪಗೊಂಡಾಗ ನಾವು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.

Synonyms : ಎಚ್ಚರ ಅರಿವು, ಜ್ಞಾನ, ತಿಳಿವು, ಪರಿವೆ, ಪ್ರಜ್ಞೆ, ಬುದ್ಧಿ


Translation in other languages :

समझ और बुद्धि।

क्रोध, उत्तेजनावश हम प्रायः अपना सुधबुध खो देते हैं।
आपा, सुध-बुध, सुधबुध, होश-हवास, होशहवास

Self-control in a crisis. Ability to say or do the right thing in an emergency.

presence of mind

Meaning : ಯಾವುದೇ ವಸ್ತು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವಿಕೆ

Example : ಸಂತೋಷನು ನಿರಂತರವಾಗಿ ಒಂದೇ ಸಮಸ್ಸೆಯ ಬಗ್ಗೆ ಎರಡು ವರ್ಷ ಸಂಶೋಧನೆ ಮಾಡಿರುವುದರಿಂದ ಆ ಸಮಸ್ಯೆಯ ಅರಿಯಲು ಸಾಧ್ಯವಾಯಿತು.

Synonyms : ಅರಿಯುವ ಕ್ರಿಯೆ, ಅರಿಯುವಿಕೆ, ಗ್ರಹಣ, ವೇದನ


Translation in other languages :

चेतन अवस्था में इंद्रियों आदि के द्वारा जीवों को होने वाली बाहरी वस्तुओं और विषयों की पूर्ण जानकारी या बोध।

हर एक की बोध क्षमता अलग-अलग होती है।
अवगति, अवगम, अवबोध, अवभास, ज्ञान, बोध, बोधि, भान, संज्ञा, संज्ञान

Clear or deep perception of a situation.

insight, penetration