Meaning : ಮನುಷ್ಯರ ಜೀವನದಲ್ಲಿ ಬೇರೆ-ಬೇರೆ ಗ್ರಹಗಳ ನಿಶ್ಚಿತವಾದ ಭೋಗಕಾಲ
Example :
ಈಗ ನನ್ನ ಗ್ರಹ ದೆಸೆಯು ತುಂಬಾ ಚೆನ್ನಾಗಿ ನೆಡೆಯುತ್ತಿದೆ.
Synonyms : ಗ್ರಹದೆಸೆ, ಗ್ರಹಭೋಗ ಕಾಲ, ದೆಸೆ
Translation in other languages :
मनुष्य के जीवन में अलग-अलग ग्रहों के निश्चित भोगकाल।
अभी मेरी ग्रह दशा बहुत अच्छी चल रही है।