Copy page URL Share on Twitter Share on WhatsApp Share on Facebook
Get it on Google Play
Meaning of word ಗ್ರಂಥಿ from ಕನ್ನಡ dictionary with examples, synonyms and antonyms.

ಗ್ರಂಥಿ   ನಾಮಪದ

Meaning : ರಕ್ತದಿಂದ ನಿರ್ದಿಷ್ಟ ಪದಾರ್ಥಗಳನ್ನು ಆಯ್ದು, ದೇಹದ ಉಪಯೋಗಕ್ಕಾಗಿ ಅಥವಾ ದೇಹದಿಂದ ಹೊರಹಾಕುವುದಕ್ಕಾಗಿ ಅದನ್ನು ಸೂಕ್ತ ರೀತಿ ಮಾರ್ಪಡಿಸುವ ವಿಶಿಷ್ಟ ಜೀವಕೋಶಗಳಿಂದಾದ ಅಂಗ

Example : ಅವನ ತೊಡೆಯಲ್ಲಿನ ಗ್ರಂಥಿಗಳಲ್ಲಿ ನೋವಾಗುತ್ತಿದೆ.


Translation in other languages :

गोल छोटी गाँठ जो शरीर के भीतर संधि-स्थान जैसे जाँघ, काँख आदि पर होती है।

उसकी जाँघ की गिलटी में दर्द हो रहा है।
कौड़ी, गिलटी, गिल्टी

Any of various organs that synthesize substances needed by the body and release it through ducts or directly into the bloodstream.

gland, secreter, secretor, secretory organ

Meaning : ಬಟ್ಟೆ, ದಾರ ಮುಂತಾದವುಗಳು ಒಂದರೊಳಗೊಂದು ಬೆರೆತು ಬಿಡಿಸಲು ಕಷ್ಟವಾಗುವಷ್ಟು ಗಟ್ಟಿಯಾಗುವ ಹೆಣಿಗೆ

Example : ಗಾಳಿಪಟಕ್ಕೆ ಕಟ್ಟಿದ ದಾರ ಗಂಟು ಬಿದ್ದು ಬಿಡಿಸದ ಗುಂಡಾಗೊದೆ.

Synonyms : ಕುಣಿಕೆ, ಗಂಟು, ಮಿನಿಗಂಟು, ಸರಗುಣಿಕೆ


Translation in other languages :

रस्सी, कपड़े आदि में विशेष प्रकार से फेरा देकर बनाया हुआ बंधन।

वह कपड़े की गाँठ खोल न सका।
आबंध, आबंधन, आबन्ध, आबन्धन, आरसा, गंडा, गण्डा, गाँठ, गांठ, गिरह, गुढ़ी, ग्रंथि, ग्रन्थि

Any of various fastenings formed by looping and tying a rope (or cord) upon itself or to another rope or to another object.

knot

Meaning : ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ

Example : ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.

Synonyms : ಗಂಟು


Translation in other languages :

किसी पौधे के तने का वह भाग जहाँ से पत्ती, शाखा या हवाई जड़ें निकलती हैं।

बाँस, गन्ने आदि में कई गाँठें होती हैं।
गाँठ, गांठ

Small rounded wartlike protuberance on a plant.

nodule, tubercle

Meaning : ಸಿಕ್ಕರ ಗುರುದ್ವಾರದಲ್ಲಿ ಸಂತರು ರಚಿಸಿರುವ ಗ್ರಂಥವನ್ನು ಜನರಿಗೊಸ್ಕರ ಪಠಣ ಮಾಡುವರು ಮತ್ತು ಪೌರೋಹಿತ್ಯ ಮಾಡುವರು

Example : ದಯವಿಟ್ಟು ಶಾಂತಿಯಿಂದ ಇರಿ, ಗ್ರಂಥಿ ಅವರು ಈಗ ಪಾಠವನ್ನು ಪಠಣ ಮಾಡಲು ಪ್ರಾರಂಭಿಸುವರು.


Translation in other languages :

सिक्ख गुरुद्वारों में वह संत, जो ग्रंथ साहब का पाठ लोगों को सुनाता है और पौरोहित्य करता है।

कृपया शांत रहे, ग्रंथी जी अब पाठ शुरू करने जा रहे हैं।
ग्रंथी, ग्रन्थी

Meaning : ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು

Example : ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.

Synonyms : ಗಂಟು, ಗಡ್ಡೆ


Translation in other languages :

शरीर में शरीरद्रव्यों का एक जगह एकत्र होकर कड़ा हो जाने से होने वाली सूजन।

उसके हाथ में जगह-जगह पर गाँठें हैं।
गाँठ, गांठ, गिलटी, गिल्टी, गुलथी

Any bulge or swelling of an anatomical structure or part.

node

Meaning : ಶರೀರಕ್ಕೆ ಉಪಯೊಗವಾಗುವಂಥಹ ರಸವನ್ನು ಉತ್ಪನ್ನ ಮಾಡುವ ಗಂಟಿನಂಥಹ ಒಂದು ಭಾಗ

Example : ಶರೀರದಲ್ಲಿ ಅನೇಕ ವಿಧವಾದ ಗ್ರಂಥಿಗಳು ಇರುತ್ತವೆ.


Translation in other languages :

शरीर में गाँठ के रूप में होनेवाला वह अवयव जो शरीर के लिए उपयोगी रस उत्पन्न करता है।

शरीर में कई तरह की ग्रंथियाँ पायी जाती हैं।
ग्रंथि, ग्रन्थि

Any of various organs that synthesize substances needed by the body and release it through ducts or directly into the bloodstream.

gland, secreter, secretor, secretory organ