Meaning : ಯಾರು ಸಾಹಿತ್ಯವನ್ನು ರಚನೆ ಮಾಡುತ್ತಾರೋ
Example :
ಮಹಾದೇವಿ ವರ್ಮ ಹಿಂದಿಯ ಒಬ್ಬ ಪ್ರಖ್ಯಾತ ಸಾಹಿತ್ಯಕಾರನಾಗಿದ್ದಾನೆ.
Synonyms : ಬರಹಗಾರ, ಲೇಖಕ, ಸಾಹಿತಿ, ಸಾಹಿತ್ಯಕಾರ
Translation in other languages :
Meaning : ಗ್ರಂಥವನ್ನು ರಚಿಸುವವ
Example :
ಕುವೆಂಪು ಒಬ್ಬ ಒಳ್ಳೆಯ ಗ್ರಂಥಕರ್ತರು.
Synonyms : ಕರ್ತೃ, ಕೃತಿಕಾರ, ನಿರ್ಮಾತೃ, ಬರಹಗಾರ, ರಚಯಿತ, ಲೇಖಕ, ಸಾಹಿತಿ
Translation in other languages :
ग्रंथ की रचना करने वाला।
ग्रंथकार की महत्ता उसके ग्रंथ से आँकी जाती है।