Copy page URL Share on Twitter Share on WhatsApp Share on Facebook
Get it on Google Play
Meaning of word ಗೌರವಾರ್ಹವಾದಂತಹ from ಕನ್ನಡ dictionary with examples, synonyms and antonyms.

ಗೌರವಾರ್ಹವಾದಂತಹ   ಗುಣವಾಚಕ

Meaning : ಯಾರೋ ಒಬ್ಬರ ಮುಂದೆ ಬಗ್ಗಿ ನಮಸ್ಕಾರ ಮಾಡುವುದು ಸರಿ ಅಥವಾ ಕರ್ತವ್ಯವಾಗಿರುವುದು

Example : ಭಾರತೀಯ ಸಂಸ್ಕೃತಿ ಧನ್ಯ ಏಕೆಂದರೆ ದೇವಲಯವನ್ನು ಸ್ಥಾಪಿಸಿದ ನಂತರ ಪ್ರತಿಯೊಂದು ಕಲ್ಲು ಸಹ ಗೌರವಾರ್ಹವಾಗುತ್ತದೆ.

Synonyms : ಗೌರವಾರ್ಹ, ಗೌರವಾರ್ಹವಾದ, ಗೌರವಾರ್ಹವಾದಂತ


Translation in other languages :

जिसके आगे झुककर प्रणाम करना उचित हो।

धन्य है भारतीय संस्कृति जहाँ मंदिर में स्थापना के बाद एक पत्थर भी प्रणम्य हो जाता है।
प्रणम्य

Meaning : ಆದರಿಸಬಹುದಾದ ಗೌರವಿಸಬಹುದಾದ ವ್ಯಕ್ತಿ ಅಥವಾ ಸಂಗತಿ

Example : ಮಹಾತ್ಮಗಾಂಧಿಯು ಒಬ್ಬ ಆದರಣೀಯ ವ್ಯಕ್ತಿ.

Synonyms : ಆದರಣೀಯ, ಆದರಣೀಯವಾದ, ಆದರಣೀಯವಾದಂತ, ಆದರಣೀಯವಾದಂತಹ, ಗೌರವಾರ್ಹ, ಗೌರವಾರ್ಹವಾದ, ಗೌರವಾರ್ಹವಾದಂತ


Translation in other languages :

जो आदर करने के योग्य हो।

महात्मा गाँधी एक आदरणीय व्यक्ति थे।
माता-पिता ,गुरु और अतिथि हर हालत में आदरणीय होते हैं।
अभिजात, अर्य, अर्य्य, अर्ह्य, आदरणीय, आदर्य, माननीय, मान्य, समादरणीय, सम्माननीय, सम्मान्य