Meaning : ಗಮನಕೊಡಲು ಯೋಗ್ಯವಾದಂತಹ
Example :
ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.
Synonyms : ಗಮನಾರ್ಹ, ಗಮನಾರ್ಹವಾದ, ಗಮನಾರ್ಹವಾದಂತ, ಗಮನಾರ್ಹವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತಹ
Translation in other languages :
Meaning : ಗೌರವಿಸುವುದಕ್ಕೆ ಯೋಗ್ಯವಾದ
Example :
ಈ ಮಾತುಗಳು ಗೌರವಾನ್ವಿತವಾಗಿದ್ದರೆ ಮಾತ್ರ ಯಾರಾದರು ವಿಶ್ವಾಸ ಪಡುತ್ತಾರೆ.
Synonyms : ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತಹ, ಮಾನನೀಯ, ಮಾನನೀಯವಾದ, ಮಾನನೀಯವಾದಂತ, ಮಾನವೀಯವಾದಂತಹ
Translation in other languages :
Worthy of acceptance or satisfactory.
Acceptable levels of radiation.Meaning : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು
Example :
ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.
Synonyms : ಉದಾತ್ತ, ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
Translation in other languages :
Of major significance or importance.
A great work of art.