Copy page URL Share on Twitter Share on WhatsApp Share on Facebook
Get it on Google Play
Meaning of word ಗೋಳಾಟ from ಕನ್ನಡ dictionary with examples, synonyms and antonyms.

ಗೋಳಾಟ   ನಾಮಪದ

Meaning : ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು

Example : ಇದ್ದಕ್ಕಿದ್ದ ಹಾಗೆ ಜೋರಾಗಿ ಬಿರುಗಾಳಿ ಬೀಸಿದರಿಂದ ಎಲ್ಲಾ ಕಡೆಯಲ್ಲು ಗೋಳಾಟ ಕೇಳಿಬಂದಿತು

Synonyms : ಅರ್ಚಾಟ, ಕಿರುಚಾಟ, ಕೋಲಾ ಹಲ, ಗದ್ದಲ, ಚೀರಾಟ, ಚೀರಾಟ-ಒದರಾಟ, ವಿಲಾಪ, ಹಾಹಾಕಾರ


Translation in other languages :

घबराहट के समय हाय-हाय की पुकार या चिल्लाहट।

अचानक आए तेज़ तूफ़ान से चारों तरफ़ हाहाकार मच गया।
कुहराम, कोहराम, हाहाकार

A cry of sorrow and grief.

Their pitiful laments could be heard throughout the ward.
lament, lamentation, plaint, wail

Meaning : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು

Example : ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.

Synonyms : ಪ್ರಲಾಪ, ರೋಧನ, ವಿಲಾಪ


Translation in other languages :

रोकर दुख प्रकट करने की क्रिया या भाव।

राम के वन गमन का समाचार सुनकर अयोध्या वासी विलाप करने लगे।
रोना-धोना, विलाप

A cry of sorrow and grief.

Their pitiful laments could be heard throughout the ward.
lament, lamentation, plaint, wail

Meaning : ಅಳುವುದರಿಂದ ಉತ್ಪತ್ತಿಯಾಗುವ ಶಬ್ದ

Example : ಅವಳು ಆಳುತ್ತಿರುವುದು, ದೂರದವರೆಗೂ ಕೇಳಿಸುತ್ತಿತ್ತು.

Synonyms : ಅಳುವಿಕೆ, ಅಳುವುದು, ಗೋಳಾಡು, ರೋದನ


Translation in other languages :

रोने से उत्पन्न शब्द।

उसकी रुलाई दूर-दूर तक सुनाई दे रही थी।
आक्रंद, आक्रन्द, क्रंद, क्रंदन, क्रन्द, क्रन्दन, क्रोश, रुआई, रुदन, रुलाई, रोदन, रोना

A cry of sorrow and grief.

Their pitiful laments could be heard throughout the ward.
lament, lamentation, plaint, wail

Meaning : ಗೋಳಾಡುತ್ತಾ ಅಳುತ್ತಿರುವ ಶಬ್ದ

Example : ರೋಗಗ್ರಸ್ಥ ಬಾಲಕ ಅಳುತ್ತಿದನ್ನು ಕೇಳಿಸಿಕೊಂಡ ತಾಯಿ ಓಡಿ ಬರುತ್ತಿದ್ದಳು.

Synonyms : ಅಳುವಿಕೆ, ಅಳುವುದು, ಗೋಳಾಡು, ರೋದನ


Translation in other languages :

पिनपिना करके रोने का शब्द।

बीमार बालक की पिनपिनाहट सुनकर माँ दौड़ती हुई आई।
पिनपिन, पिनपिनाहट