Meaning : ಹಾಕಿ ಮುಂತಾದ ಆಟಗಳಲ್ಲಿ ಚೆಂಡು ಗೋಲಿನೊಳಕ್ಕೆ ಹೋಗದಂತೆ ತಡೆಯುವ ಆಟಗಾರ
Example :
ರಮೇಶನು ಹಾಕಿ ಆಟದಲ್ಲಿ ಯಶಸ್ವಿ ಗೋಲುಗಾರ.
Synonyms : ಗೋಲುರಕ್ಷಕ
Translation in other languages :
The soccer or hockey player assigned to protect the goal.
goalie, goalkeeper, goaltender, netkeeper, netminder