Copy page URL Share on Twitter Share on WhatsApp Share on Facebook
Get it on Google Play
Meaning of word ಗೋಲಿ from ಕನ್ನಡ dictionary with examples, synonyms and antonyms.

ಗೋಲಿ   ನಾಮಪದ

Meaning : ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು

Example : ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ.

Synonyms : ಗುಂಡು, ಬುಲೆಟ್ಟು, ಸಿಡಿಗುಂಡು, ಸಿಡಿಗೋಲಿ, ಸ್ಫೋಟಕ ಬುಲೆಟ್ಟು


Translation in other languages :

सीसे, बारूद आदि की ढली हुई गोली जो बंदूक में भरकर चलाई जाती है।

उसने चिड़िया मारने के लिए बंदूक में गोली भरी।
गोली

A projectile that is fired from a gun.

bullet, slug

Meaning : ಮಣ್ಣು, ಗಾಜು ಮುಂತಾದವುಗಳಿಂದ ಮಾಡಿದ ದುಂಡಾಕಾರದ ಮಕ್ಕಳ ಆಟಿಕೆ

Example : ಮಕ್ಕಳು ಗೋಲಿಯಾಟ ಆಡುತ್ತಿದ್ದಾರೆ

Synonyms : ಗಾಂಜಿನಗುಂಡು


Translation in other languages :

मिट्टी, काँच, आदि का छोटा गोल पिंड जिससे बच्चे खेलते हैं।

बच्चे कंचा खेल रहे हैं।
अंटा, कंचा, गोलक, गोली

A small ball of glass that is used in various games.

marble