Subscribe
URL of the page has been copied to clipboard.
Meaning : ಕುದುರೆ, ಎತ್ತು ಇತ್ಯಾದಿಗಳ ಮೇಲೆ ಸಾಮಾನು ಇಡಲು ದೊಡ್ಡ ಚೀಲ ಬಳಸುವ
Example : ವ್ಯಾಪಾರಿ ಕುದುರೆಯ ಮೇಲೆ ಗೋಣಿಚೀಲವನ್ನು ಹಾಕಿದ.
Synonyms : ದೊಡ್ಡಚೀಲ
Translation in other languages :हिन्दी English
घोड़े, बैल आदि पर सामान लादने का थैला।
A large bag (or pair of bags) hung over a saddle.
Meaning : ಕಾಳು, ಬೇಳೆಗಳನ್ನು ಸಂಗ್ರಹಿಸಿಡಲು ಗೋಣಿನಾರು, ಸೆಣಬಿನ ನಾರು ಮುಂತಾದವುಗಳಿಂದ ಮಾಡಿರುವ ಚೀಲ
Example : ರೈತನು ಗ್ರಾಹಕನಿಗೆ ಹತ್ತು ಗೋಣಿಚೀಲ ಅಕ್ಕಿ ಕೊಟ್ಟನು
टाट आदि का बना वह बड़ा थैला जिसमें अनाज आदि भरकर रखते हैं।
A bag made of paper or plastic for holding customer's purchases.
Install App