Copy page URL Share on Twitter Share on WhatsApp Share on Facebook
Get it on Google Play
Meaning of word ಗೋಡೆಯಲ್ಲಿನ ಗೂಟ from ಕನ್ನಡ dictionary with examples, synonyms and antonyms.

Meaning : ಗೋಡೆಗೆ ಹೊಡೆಯುವ ಮರ, ಲೋಹ ಮೊದಲಾದವುಗಳ ಗೂಟ

Example : ಸೀತಾ ಬಟ್ಟೆಯನ್ನು ನೇತು ಹಾಕುವುದಕ್ಕಾಗಿ ಗೋಡೆಯಲ್ಲಿ ಗೂಟವನ್ನು ಹೊಡೆಯುತ್ತಿದ್ದಾಳೆ.

Synonyms : ಬೆಣೆ ಮೊಳೆ, ಸಣ್ಣ ಗೂಟ


Translation in other languages :

दीवार आदि में ठोंकी हुई लकड़ी, लोहे आदि की मोटी कील।

सीता कपड़े टाँगने के लिए दीवाल में खूँटी ठोंक रही है।
खूँटी, घोड़िया, नागदंत, नागदन्त

Meaning : ತಿವಟಿಗೆ ಅಥವಾ ಮಣೆಯಲ್ಲಿ ಮೃದಂಗವನ್ನು ಇಟ್ಟು ಬಾರಿಸಲಾಗುತ್ತದೆ

Example : ಸುನಂದಾ ದೇವಾಲಯದ ಒಂದು ಕೊಠಡಿಯಲ್ಲಿ ಮೃದಂಗವನ್ನು ಇಡುವುದಕ್ಕಾಗಿ ಗೋಡೆಯೊಳಗೆ ಗೂಟವನ್ನು ತೋರಿಸಿದರು.


Translation in other languages :

वह तिपाई जिस पर मृदंग रखकर बजाते हैं।

सुनंदा को मंदिर के एक कोने पर मृदंग रखने का ऊँचा घोड़ा दिखा।
घोड़ा, घोड़ी