Subscribe
URL of the page has been copied to clipboard.
Meaning : ಏನನ್ನಾದರೂ ಇಡುವುದಕ್ಕಾಗಿ ಗೋಡೆಯಲ್ಲಿ ಮಾಡಿರುವಂತಹ ಚಿಕ್ಕದಾಂತಹ ಗೂಡು
Example : ಅವರು ದೀಪವನ್ನು ಗೋಡೆಯ ಗೂಡಿನಲ್ಲಿಟ್ಟರು.
Synonyms : ಗೋಡೆ-ಗೂಡು
Translation in other languages :हिन्दी English
कुछ रखने के लिए दीवार में बनी एक छोटी जगह।
A support that consists of a horizontal surface for holding objects.
Install App