Meaning : ಸೀರೆ, ದಾವಣಿ ಮೊದಲಾದವುಗಳ ಆ ಭಾಗ ಹೆಗಲ ಮೇಲೆ ಇರುತ್ತದೆ
Example :
ಮಗು ತಾಯಿ ಸೀರೆಯ ಸೆರಗನ್ನು ಹಿಡಿದುಕೊಂಡಿದೆ.
Translation in other languages :
Meaning : ಬಲಿತ ಅಡಿಕೆ
Example :
ಕೆಲವು ಜನರು ವಿಳೆದೆಲೆಯ ಬದಲಾಗಿ ಗೋಟನ್ನು ತಿನ್ನುತ್ತಾರೆ
Translation in other languages :
कतरकर एक में मिलाई हुई सुपारी, इलायची, धनिया की भुनी दाल, कद्दूकस किया नारियल, खरबूजे तथा बादाम की गिरी।
कुछ लोग पान की जगह गोटा खाते हैं।