Meaning : ವನಸ್ಪತಿಯ ಮರದಿಂದ ಹೊರಬರುವ ಜಿಡು-ಜಿಡ್ಡಾದ ಅಂಟಿನ ಅಥವಾ ಚಿಗುಟಾದ ಸ್ರಾವ, ರಸ
Example :
ಕಾಗದ ಮೊದಲಾದವುಗಳನ್ನು ಅಂಟಿಸುವುದಕ್ಕಾಗಿ ಗೋಂದನ್ನು ಉಪಯೋಗಿಸುತ್ತಾರೆ.
Translation in other languages :
Any of various substances (soluble in water) that exude from certain plants. They are gelatinous when moist but harden on drying.
gumMeaning : ಅಂಟು ವಸ್ತು
Example :
ನೀನು ಗಾಳಿಪಟ ಅಂಟಿಸಲು ಗೋಂದನ್ನು ಮಾಡು.
Translation in other languages :
Meaning : ನೀರು ಹಾಕು ಕುದಿಸಿದ ಮೈದಾ ಹಿಟ್ಟನ್ನು ಅಂಟಿಸುವ ಕೆಲಸಕ್ಕೆ ಉಪಯೋಗಿಸುತ್ತಾರೆ
Example :
ಶ್ಯಾಮನು ಪೋಸ್ಟರಿಗೆ ಪೇಸ್ಟನ್ನು ಹಾಕಿ ಗೋಡೆಯ ಮೇಲೆ ಅಂಟಿಸುತ್ತಿದ್ದಾನೆ.
Translation in other languages :
गाढ़ा उबाला हुआ मैदा जो काग़ज़ आदि चिपकाने के काम आता है।
श्याम पोस्टरों में लेई लगाकर दिवाल पर चिपका रहा है।Meaning : ಹರಿದುಹೋದ ವಸ್ತುಗಳನ್ನು ಅಂಟಿಸಲು ಬಳಸವು ದ್ರವ ಪದಾರ್ಥ
Example :
ಅವನು ಗೋಂದಿನಿಂದ ಹರಿದ ಪುಸ್ತಕದ ಹಾಳೆಗಳನ್ನು ಅಂಟಿಸುತ್ತಿದ್ದಾನೆ.
Translation in other languages :
Any of various polysaccharides obtained by hydrolysis of starch. A tasteless and odorless gummy substance that is used as a thickening agent and in adhesives and in dietary supplements.
dextrin