Meaning : ಇರುವೆಯ ಜಾತಿಗೆ ಸೇರಿರುವ ಒಂದು ಬಿಳಿ ಕೀಟ ಮರ, ಕಾಗದ ಮುಂತಾದವುಗಳಲ್ಲಿ ಇದ್ದು ಅದನ್ನು ತಿಂದು ಹಾಕುವುದು
Example :
ಈ ಪುಸ್ತಕದ ಕೆಲವು ಹಾಳೆಗಳನ್ನು ಗೆದ್ದಲು ಹುಳಗಳು ತಿಂದು ಹಾಕಿದೆ.
Synonyms : ಗೆದ್ದಲು, ಗೆದ್ದಲು ಹುಳು
Translation in other languages :