Copy page URL Share on Twitter Share on WhatsApp Share on Facebook
Get it on Google Play
Meaning of word ಗೊತ್ತಿರುವ from ಕನ್ನಡ dictionary with examples, synonyms and antonyms.

ಗೊತ್ತಿರುವ   ನಾಮಪದ

Meaning : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು

Example : ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.

Synonyms : ತಿಳಿದಿರುವ, ಪರಿಚಿತ


Translation in other languages :

जानने या भिज्ञ होने की अवस्था या भाव।

मेरी जानकारी में ही यह काम हुआ है।
अभिज्ञता, जानकारी, पता, भिज्ञता, वकूफ, वकूफ़, विजानता

Having knowledge of.

He had no awareness of his mistakes.
His sudden consciousness of the problem he faced.
Their intelligence and general knowingness was impressive.
awareness, cognisance, cognizance, consciousness, knowingness

ಗೊತ್ತಿರುವ   ಗುಣವಾಚಕ

Meaning : ಯಾರೋ ಒಬ್ಬರು ಗೊತ್ತಿರುವ ಅಥವಾ ಪರಿಚಯವಿರುವ

Example : ಅವನು ಕೆಲವು ಪರಿಚಯಸ್ಥ ಜನರ ಜೊತೆ ತಿರುಗಿ ಎಲ್ಲಾರಿಗೂ ಹೊಸ ವರ್ಷದ ಶುಭಕಾಮನೆಗಳನ್ನು ತಿಳಿಸುತ್ತಿದ್ದಾನೆ.

Synonyms : ಗುರುತಿನವ, ಪರಿಚಯವಿರುವ, ಪರಿಚಯಸ್ಥ


Translation in other languages :

जो जाना पहचाना हो या जिसको जाना गया हो।

वह कुछ परिचित लोगों के साथ घूम-घूमकर सबको नववर्ष की शुभकामनाएँ दे रहा है।
आशना, जाना-पहचाना, परिचित, वाक़िफ़, वाकिफ

Meaning : ಯಾವುದೇ ವಸ್ತು ಸಂಗತಿಯ ತಿಳುವಳಿಕೆ ಇರುವುದು

Example : ಅವರು ನನಗೆ ಈಗಾಗಲೆ ಗೊತ್ತಿರುವ ವ್ಯಕ್ತಿ.

Synonyms : ಜ್ಞಾತ, ತಿಳಿದ


Translation in other languages :

Apprehended with certainty.

A known quantity.
The limits of the known world.
A musician known throughout the world.
A known criminal.
known