Meaning : ದ್ರವ ಪದಾರ್ಥ ಅಥವಾ ತೆಳುವಾದ ಯಾವುದೇ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ಹಾಯಿಸುವ ಕಿಂಡಿಯಿರುವ ಹಾಳೆಯ, ಮರದ, ಅಥವಾ ಬಿದುರು, ಲೋಹ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸುತ್ತಲೂ ಗಟ್ಟಿ ಕಾಯದ ಒಳಗೆ ಟೊಳ್ಳಾಗಿರುವ ವಸ್ತು
Example :
ಪಶುಗಳಿಗೆ ಕಾಯಿಲೆ ಬಂದಾಗ ಔಷಧವನ್ನು ನಳಿಗೆ ಮೂಲಕ ಹಾಕಲಾಗುತ್ತದೆ.
Synonyms : ಕೊಳಿವೆ, ಗೌಸಣಗೆ, ನಳಿಗೆ
Translation in other languages :
Meaning : ಆ ಎತ್ತುಗಳ ಚರ್ಮ ಸ್ವಲ್ಪ ಕೆಂಪು ಬಣ್ಣ ಹೊಂದಿರುವುದು
Example :
ಮಹೇಶ್ ದನಗಳ ಸಂತೆಯಲ್ಲಿ ಒಂದು ಗೊಟ್ಟನ್ನು ಖರೀದಿಸಿದನು.
Translation in other languages :
An adult castrated bull of the genus Bos. Especially Bos taurus.
ox