Subscribe
URL of the page has been copied to clipboard.
Meaning : ತೊದಲು ಮಾತನಾಡುವ ಅವಸ್ಥೆ
Example : ಪುಟ್ಟ ಮಕ್ಕಳ ತೊದಲು ಮಾತು ಕೇಳಲು ತುಂಬಾ ಚನ್ನಾಗಿರುವುದು.
Synonyms : ಉಗ್ಗು, ತೊದಲು ನುಡಿ, ತೊದಲು ಮಾತು
Translation in other languages :हिन्दी English
तुतलाने की अवस्था।
A speech disorder involving hesitations and involuntary repetitions of certain sounds.
Meaning : ತೊದಲ ಮಾತುಗಳನ್ನು ಆಡುವವ
Example : ಮೊಗುವಿನ ಅಸ್ಪಷ್ಟ ಮಾತುಗಳು ನನಗೆ ಅರ್ಥವಾಗಲಿಲ್ಲ.
Synonyms : ಅಸ್ಟಷ್ಟ, ಉಗ್ಗುವವ, ಗೊಜಗುವ, ತೊದಲು
Translation in other languages :हिन्दी
तुतलाकर बोलनेवाला।
Install App