Subscribe
URL of the page has been copied to clipboard.
Meaning : ಅಸ್ಪಷ್ಟವಾಗಿ ಮಾತನಾಡುವ ವ್ಯಕ್ತಿ
Example : ನಮ್ಮ ಪಕ್ಕದ ಮನೆಯವನು ಸ್ವಲ್ಪ ತೊದಲುತ್ತಾ ಮಾತನಾಡುತ್ತಾನೆ.
Synonyms : ಅಸ್ಪಷ್ಟ ಮಾತನಾಡುವವ, ಉಗ್ಗುವವ, ತೊದಲ ಮಾತನಾಡುವವ
Translation in other languages :हिन्दी English
अस्पष्ट बोलनेवाला व्यक्ति।
A speaker who lisps.
Meaning : ತೊದಲ ಮಾತುಗಳನ್ನು ಆಡುವವ
Example : ಮೊಗುವಿನ ಅಸ್ಪಷ್ಟ ಮಾತುಗಳು ನನಗೆ ಅರ್ಥವಾಗಲಿಲ್ಲ.
Synonyms : ಅಸ್ಟಷ್ಟ, ಉಗ್ಗುವವ, ಗೊಜಗೊಜ, ತೊದಲು
Translation in other languages :हिन्दी
तुतलाकर बोलनेवाला।
Install App