Meaning : ನಗು-ನಗುತ್ತಲೆ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಅವರ ತಪ್ಪುಗಳನ್ನು ಎತ್ತಿ ಹೇಳುವುದು
Example :
ರಾಮೂ ಯಾವಾಗಲೂ ಇನ್ನೊಬ್ಬರನ್ನು ತಮಾಷೆ ಮಾಡುತ್ತಾನೆ.
Synonyms : ಚೇಷ್ಟೆ ಮಾಡು, ತಮಾಷೆ ಮಾಡುವುದು, ನಗೆಚಾಟಿಕೆ ಮಾಡು, ವಿನೋದ ಮಾಡು, ಹರಿಹಾಸ ಮಾಡು
Translation in other languages :
हँसते हुए किसी को निन्दित ठहराना या उसकी बुराई करना।
रामू हमेशा दूसरों का उपहास करता है।Meaning : ಮನಸ್ಸಿನಲ್ಲಿ ಮನರಂಜನೆಯನ್ನು ಉಂಟುಮಾಡುವ ಮಾತು ಅಥವಾ ಕೆಲಸ
Example :
ಅವನು ತನ್ನ ಸಹಪಾಠಿಗಳ ಜೊತೆ ತಮಾಷೆಮಾಡುತ್ತಿದ್ದಾನೆ.
Synonyms : ತಮಾಷೆಮಾಡು, ನಗೆಚಾಟಿಕೆ ಮಾಡು, ವಿನೋದ ಮಾಡು
Translation in other languages :
मन बहलानेवाली बात या काम करना।
वह अपने सहपाठी के साथ मज़ाक कर रहा है।