Meaning : ಪಂದ್ಯದಲ್ಲಿ ಸಫಲತೆ ಪಡೆಯುವುದು
Example :
ಮಂಜುಳ ರಾಜ್ಯ ಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ಗೆದ್ದಳು
Synonyms : ಸಫಲವಾಗು
Translation in other languages :
प्रतियोगिता आदि में सफलता प्राप्त करना।
मंजुल ने राज्य स्तरीय वादविवाद प्रतियोगिता जीती।Meaning : ಯುದ್ಧದಲ್ಲಿ ಅಥವಾ ಹೋರಾಟದಲ್ಲಿ ಸಫಲವಾಗುವುದು
Example :
ಮಹಾಭಾರತ ಯುದ್ಧದಲ್ಲಿ ಪಾಂಡವರು ಜಯಗಳಿಸಿದರು
Synonyms : ಜಯಗಳಿಸು, ಜಯಶಾಲಿಯಾಗು, ವಿಜಯಿಯಾಗು
Translation in other languages :
लड़ाई में विपक्षी के विरुद्ध सफल होना।
महाभारत का युद्ध पाण्डवों ने जीता।Obtain advantages, such as points, etc..
The home team was gaining ground.Meaning : ಇತ್ತರರ ಗೌರವ ಮತ್ತು ಪ್ರೀತಿಗೆ ಪಾತ್ರರಾಗುವ ಪ್ರಕ್ರಿಯೆ
Example :
ಸ್ವಾಮಿ ವಿವೇಕನಂದರು ತಮ್ಮ ಭಾಷಣದಿಂದ ಎಲ್ಲರ ಮನಸ್ಸನ್ನು ಗೆದ್ದರು.
Translation in other languages :
किसी के प्यार, शाबाशी आदि का अधिकारी होना।
स्वामी विवेकानंद ने अपने भाषण से सबका दिल जीत लिया।