Copy page URL Share on Twitter Share on WhatsApp Share on Facebook
Get it on Google Play
Meaning of word ಗೆರೆ ಹಾಕು from ಕನ್ನಡ dictionary with examples, synonyms and antonyms.

ಗೆರೆ ಹಾಕು   ಕ್ರಿಯಾಪದ

Meaning : ಕಣದಲ್ಲಿ ಭತ್ತದ ಕಾಳಿನ ರಾಶಿಯ ಮೇಲೆ ಗುರುತಿಗಾಗಿ ಮಣ್ಣು ಅಥವಾ ಬೂದಿಯಿಂದ ಗುರುತು ಮಾಡುವ ಪ್ರಕ್ರಿಯೆ

Example : ರೈತ ಗೋಧಿಯ ರಾಶಿಯ ಮೇಲೆ ಚಿಹ್ನೆ-ಹಾಕುತ್ತಿದ್ದಾನೆ.

Synonyms : ಚಿನ್ನೆ ಹಾಕು, ಚಿಹ್ನೆ-ಹಾಕು, ಮೇರೆ ಕಟ್ಟು


Translation in other languages :

खलिहान में अन्न राशि पर मिट्टी या राख से छापा लगाना।

किसान गेहूँ की राशि को चाक रहा है।
चाकना

Meaning : ಆಟದಲ್ಲಿ ರೇಖೆಯನ್ನು ದಾಟಿ ಹೊರಗೆ ಹೋಗಬಾರದೆಂದು ನಾಲ್ಕು ಕಡೆಯು ರೇಖೆಯನ್ನು ಎಳೆದಿರುವ ಪ್ರಕ್ರಿಯೆ

Example : ಮಗು ಕಬ್ಬಡಿಯನ್ನು ಆಟವಾಡಲು ಮೈದಾನದಲ್ಲಿ ಗೆರೆ ಕೊರೆಯುತ್ತಿದ್ದ.

Synonyms : ಗೆರೆ ಕೊರೆ


Translation in other languages :

सीमाबद्ध करने के लिए चारों ओर रेखा खींचना।

बच्चे कबड्डी के मैदान को चाक रहे हैं।
चाकना, हद बाँधना, हद बांधना

Set boundaries to and delimit.

Mark out the territory.
mark off, mark out